ಸ್ವಾತಂತ್ರ್ಯ ದಿನ ಸಂಭ್ರಮದಂದು ಧ್ವಜಾರೋಹಣ: ಸಚಿವರ ಪಟ್ಟಿ ಬಿಡುಗಡೆ

Spread the love

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಗೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದ್ದು, ಯಾವ ಯಾವ ಜಿಲ್ಲೆಗಳಲ್ಲಿ ಯಾವ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಹುತೇಕ ಕಡೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳೇ ಧ್ವಜಾರೋಹಣ ನೆರವೇರಿಸಲಿದ್ದಾರೆ.

 

ರಾಮನಗರ– ಡಾ.ಸಿ.ಎನ್.ಅಶ್ವತ್ಥ ನಾರಾಯಣ,ರಾಯಚೂರು– ಲಕ್ಷ್ಮಣಸವದಿ, ಬಾಗಲಕೋಟೆ–ಗೋವಿಂದಕಾರಜೋಳ,  ಶಿವಮೊಗ್ಗ– ಕೆ.ಎಸ್.ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ– ಆರ್.ಅಶೋಕ, ಧಾರವಾಡ– ಜಗದೀಶ ಶೆಟ್ಟರ್, ಹಾವೇರಿ– ಬಸವರಾಜ ಬೊಮ್ಮಾಯಿ, ದಕ್ಷಿಣಕನ್ನಡ– ಕೋಟಶ್ರೀನಿವಾಸ ಪೂಜಾರಿ, ತುಮಕೂರು– ಜೆ.ಸಿ.ಮಾಧುಸ್ವಾಮಿ. ಚಿತ್ರದುರ್ಗ– ಬಿ.ಶ್ರೀರಾಮುಲು, ಚಾಮರಾಜನಗರ– ಎಸ್.ಸುರೇಶ್ ಕುಮಾರ್, ಕೊಡಗು– ವಿ.ಸೋಮಣ್ಣ, ಮೈಸೂರು- ಎಸ್.ಟಿ.ಸೋಮಶೇಖರ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಕೊಪ್ಪಳ– ಬಿ.ಸಿ.ಪಾಟೀಲ, ಚಿಕ್ಕಬಳ್ಳಾಪುರ– ಡಾ.ಕೆ.ಸುಧಾಕರ್,ಮಂಡ್ಯ– ಕೆ.ಸಿ.ನಾರಾಯಣಗೌಡ, ಉತ್ತರಕನ್ನಡ– ಶಿವರಾಮ ಹೆಬ್ಬಾರ್, ಬೆಳಗಾವಿ– ರಮೇಶ್ ಜಾರಕಿಹೊಳಿ, ಹಾಸನ–ಕೆ.ಗೋಪಾಲಯ್ಯ, ಕಲಬುರ್ಗಿ, ಗದಗ–ಸಿ.ಸಿ.ಪಾಟೀಲ, ಕೋಲಾರ– ಎಚ್.ನಾಗೇಶ್, ಬೀದರ್– ಪ್ರಭು ಚವ್ಹಾಣ್, ವಿಜಯಪುರ– ಶಶಿಕಲಾ ಜೊಲ್ಲೆ, ಬಳ್ಳಾರಿ– ಆನಂದಸಿಂಗ್, ದಾವಣಗೆರೆ– ಭೈರತಿ ಬಸವರಾಜ,  ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ.


Spread the love

Leave a Reply

Your email address will not be published. Required fields are marked *