ಮಾಧ್ಯಮ ಲೋಕದಲ್ಲಿ ಮೊದಲ ಹೆಜ್ಜೆ ʼjust 5 ಕನ್ನಡʼ

Spread the love

ಪ್ರೀತಿಯ ಬಂಧುಗಳೇ, ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಮಾಧ್ಯಮ ಈಗ ಕೇವಲ ಮಾಹಿತಿ ನೀಡುವ ಅಂಗಳವಾಗಿ ಉಳಿದಿಲ್ಲ. ಬದಲಿಗೆ ಜನರ ಬೆರಳ ತುದಿಯಲ್ಲಿ ನಿಂತು ಜಾಗೃತಿ ಮೂಡಿಸುವ ಅಸ್ತ್ರವಾಗಿ ನಿಂತಿದೆ. ಇಂದು ಮೊಬೈಲ್ ಎಂಬ ಪುಟ್ಟ ಮಾಂತ್ರಿಕನ ಮೂಲಕ ಮಾಹಿತಿಯನ್ನು ನಾವು ನಮ್ಮ ಕೈಯೊಳಗೆ ಇಟ್ಟುಕೊಳ್ಳುವಂತೆ ಮಾಡಿದೆ. ಹಾಗಿರುವಾಗ ಸುದ್ದಿಯನ್ನು ಇನ್ನಷ್ಟು ಸರಳಗೊಳಿಸಿ ನಿಮಗೆ ತಲುಪಿಸುವ ಕಾರ್ಯಕ್ಕೆ ನಾವು ಸಜ್ಜಾಗಿದ್ದೇವೆ. “Just 5 ಕನ್ನಡ ” ಎಂಬ ಹೆಸರಿನ ಮೂಲಕ ನಿಮ್ಮ ಮುಂದೆ ಡಿಜಿಟಲ್ ಮಾಧ್ಯಮವಾಗಿ ನಿಲ್ಲುತ್ತಿದ್ದೇವೆ. ಮಾಧ್ಯಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ದೊಡ್ಡ ಕನಸಿಟ್ಟುಕೊಂಡು ನಿಮ್ಮ ಮುಂದೆ ಬರುತ್ತಿದೆ “just 5 ಕನ್ನಡ “.. ಹರಸಿ, ಹಾರೈಸಿ. ವಸ್ತು ನಿಷ್ಠ ಸುದ್ದಿ ನೀಡುವತ್ತ ನಾನು ಹಾಗೂ ನನ್ನ ತಂಡ…ವೀಕ್ಷಿಸಲು ಈ ಲಿಂಕ್ ಕ್ಲಿಕ್ಕಿಸಿ.

www.just5news.com


Spread the love

Leave a Reply

Your email address will not be published. Required fields are marked *